ಕೂಲಿ ಮತ್ತು ವಾರ್ 2 ಚಿತ್ರಕ್ಕೂ ಸೆಡ್ಡು ಹೊಡೆದು 1೦೦ ಕೋಟಿ ಕ್ಲಬ್ ಸೇರುವತ್ತ ಸು ಫ್ರಮ್ ಸು ಚಿತ್ರ.
9೦ ಕೋಟಿ ಗು ಅಧಿಕ ಗಳಿಕೆ ಕಂಡು ಭರ್ಜರಿಯಾಗಿ ಫ್ಯಾಮಿಲಿ ಆಡಿಯೆನ್ಸ್ ಇಂದ ಚಿತ್ರಮಂದಿರಗಳಲ್ಲಿ ಹೌಸೆಫುಲ್ ಪ್ರದರ್ಶನ ಕಾಣುತಿದೆ. ಆಗಸ್ಟ್ 14 ರಂದು ಪಾನ್ ಇಂಡಿಯನ್ ಫಿಲಂ ವಾರ್ 2 ಮತ್ತು ಕೂಲಿ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿವೆ ಎರಡು ಚಿತ್ರಕ್ಕೂ ರೆಲೀಸ್ ಗು ಮೊದಲು ಉತ್ತಮ ಅಭಿಪ್ರಾಯ ಇದ್ದು ಎರಡು ಚಿತ್ರಕ್ಕೂ ದೊಡ್ಡ ದೊಡ್ಡ ಸ್ಟಾರ್ ಕ್ಯಾಸ್ಟ್ ಇಂದ ಚಿತ್ರ ರೆಡಿ ಆಗಿ ರೆಲೀಸ್ ಆಗಿದೆ.
ಬಾಲಿವುಡ್ ನ ಹೃತಿಕ್ ರೋಷನ್ ಟಾಲ್ಲಿವುಡ್ ಜೌನಿಯೋರ್ ಎನ್ಟಿಆರ್ ಅಭಿನಯದ ವಾರ್ 2 ಚಿತ್ರ ಹಿಂದಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಿನ್ನಡೆ ಅನುಭವಿಸದೆ ಆಡಿಯೆನ್ಸ್ ಇಂದ ಮಿಶ್ರ ಪ್ರತಿಕ್ರಿಯೆ ದೊರಕಿದೆ ಅದರಿಂದ ಹಿನ್ನಡೆ ಆಗಿದೆ.
ಇನ್ನು ಸೂಪರ್ ಸ್ಟಾರ್ ರಜಿನಿಕಾಂತ್ ಅವ್ರ ಕೂಲಿ ಚಿತ್ರ ಕೊಡ ಅಡ್ವಾನ್ಸ್ ಬುಕಿಂಗ್ ಇನ್ ಇಂದ ಭರ್ಜರಿ ಓಪನಿಂಗ್ ಪಡೆದುಕೊದಿದೆ ಅದಕ್ಕೆ ಕರಣ ಬಹುಭಾಷಾ ನಟರ ಅಭಿನಯ ಚಿತ್ರಕ್ಕೆ ಇದೆ ನಾಗಾರ್ಜುನ ಉಪೇಂದ್ರ ಅಮಿರ್ ಖಾನ್ ಇನ್ನು ಮುಂದಾತ ಕಲಾವಿದರ ಅಭಿನಯವಿದೆ ಮತ್ತು ಲೋಕೇಶ್ ಕನಕರಾಜ್ ಅವರ ನಿರ್ದೇಶನ ಇದೆ ಆದರೂ ಸ್ವಲ್ಫ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ದೊರಕಿದೆ.
ಎರಡು ದೊಡ್ಡ ದೊಡ್ಡ ಬಿಗ್ ಬಜೆಟ್ ಸೂಪರ್ ಸ್ಟಾರ್ ಚಿತ್ರಗಳು ರೆಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ದೊರಕಿರುವುದರಿಂದ ಕನ್ನಡದ ರಾಜ್ ಬಿ ಶೇಟ್ಟಿ ಅವರ ಸು ಫ್ರಮ್ ಸೊ ಕನ್ನಡ ಚಿತ್ರ ಇನ್ನು ಭರ್ಜರಿಯಾಗಿ ಪ್ರದರ್ಶನವಾಗುತಿದೆ.
ಕೇವಲ 3 ಕೋಟಿ ಬಂಡವಾಳ ಹೂಡಿ ಸುಮಾರು 9೦ ಕೋಟಿ ಗು ಅಧಿಕ ಹಣವನ್ನು ಗಳಿಸಿದ ಈ ಚಿತ್ರ ಫ್ಯಾಮಿಲಿ ಆಡಿಯೆನ್ಸ್ ಹೆಚ್ಚು ಬರಮಾಡಿಕೊಳ್ಳುತ್ತಿದೆ ಚಿತ್ರಮಂದಿರಕ್ಕೆ ಸ್ವತಂತ್ರ ದಿನಾಚರಣೆ ಅಂಗವಾಗಿ ರಜ ಮತ್ತು ಶನಿವಾರ ಭಾನುವಾರ ರಜ ಇರುವುದರಿಂದ ಈ ಚಿತ್ರ ನಿರಾಶಾದಾಯಕವಾಗಿ 1೦೦ ಕೋಟಿಗೂ ಅಧಿಕ ಹಣ ಗಳಿಸುವ ಸಾಧ್ಯತೆ ಇದೆ . ಈಗಾಗಲೇ ತೆಲುಗು ಮಲಯಾಳಂ ಅಲ್ಲೂ ಚಿತ್ರ ಡಬ್ ಆಗಿ ಸೂಪರ್ ಆಗಿ ಪ್ರದರ್ಶನವಾಗುತ್ತಿದೆ .
ಚಿತ್ರದ್ ಕಥೆ ಗಟ್ಟಿಯಾಗಿ ಒಂದು ಒಳ್ಳೆ ಚಿತ್ರ ರೆಡಿ ಮಾಡಿ ರೆಲೀಸ್ ಮಾಡಿದರೆ ಅದಕ್ಕೆ ಯಾವುದೇ ಆಡಂಬರದ ಪ್ರಚಾರದ ಅಗತ್ಯ ಇಲ್ಲವೆಂದು ಈ ಚಿತ್ರ ತೋರಿಸಿದೆ. ಚಿತ್ರ ತೆರೆ ಕಂಡು ಇಲ್ಲಿಯವರೆಗೆ ಉತ್ತಮ ಪ್ರತಿಕ್ರಿಯೆಯಿಂದ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಅಷ್ಟೇ ಅಲ್ಲದೆ ಚಿತ್ರದ ಉತ್ತಮ ಪ್ರತಿಕ್ರಿಯೆಯಿಂದ ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ರೆಡಿಯಾಗುತ್ತಿದೆ ಒಂದು ಸಾಧಾರಣ ಚಿತ್ರ ಸುಮಾರು 100 ಕೋಟಿ ಗಳಿಕೆ ಮಾಡುವಂತ ಲಕ್ಷಣ ಕಂಡುಬಂದ
0 Comments