ತಮಿಳ್ ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಅಂದ್ರೆ ಸಾಕು ಇಂಡಿಯನ್ ಸಿನಿಮಾ ಇಂಡಸ್ಟ್ರಿ ಎದ್ದು ನಿಂತು ಗೌರವ ಕೊಡುತ್ತೆ ಮತ್ತು ರಜಿನಿ ಕಂಥ್ ಅವರ ಸಿನಿಮಾ ಕೊಡ ದೇಶ ವಿದೇಶದಲ್ಲೂ ಹೆಚ್ಚು ಬೇಡಿಕೆ ಇರುತ್ತದೆ ಅದಕ್ಕೆ ಕರಣ ಒನ್ ಅಂಡ್ ಓನ್ಲಿ ತಲೈವಾ ರಜಿನಿಕಾಂತ್ .
ತಮಿಳಿನ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ರೆಲೆಸೆಗೆ ರೆಡಿ ಆಗಿರುವ ಸಿನಿಮಾ ಅಂದ್ರೆ ಕೂಲಿ ತಮಿಳಿನ ಬಹು ನಿರೀಕ್ಷಿತ ಸಿನಿಮಾ ವಾಗಿದೆ ಈ ಚಿತ್ರ ಖಂಡಿತ ೧೦೦೦ ಕೋರ್ ಗಳಿಕೆ ಮಾಡುವ ಯಲ್ಲ ನಿರೀಕ್ಷೆ ಹುಟ್ಟಿಸಿದೆ
ಬಾಲಿವುಡ್ ಅಮಿರ್ ಖಾನ್ ಟೊಲ್ಲಿವುಡ್ನ ಕಿಂಗ್ ನಾಗಾರ್ಜುನ ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಬಹು ತಾರಾಗಣದ ಸಿನಿಮಾ ಆದ ಕೂಲಿ ಚಿತ್ರ ಇದೆ ಆಗಷ್ಟ್ ೧೪ ರಂದು ವಿಶ್ವದಾದ್ಯಂತ ಬಿಡುಗಡೆಗೆ ರೆಡಿ ಆಗಿ ಪ್ರೇಕ್ಶಕರನ್ನ ರಂಜಿಸಲು ರೆಡಿ ಆಗಿದೆ
ಕೂಲಿ ಚಿತ್ರದ ಸ್ಟಾರ್ ಕಾಸ್ಟ್
ರಜಿನಿಕಾಂತ್ @ ದೇವಾ
ಶ್ರುತಿ ಹಸ್ಸನ್ @ ಪ್ರೀತಿ
ನಾಗಾರ್ಜುನ ಅಕ್ಕಿನೇನಿ @ ಸೈಮನ್
ಉಪೇಂದ್ರ @ ಕಲೀಶ
ಅಮಿರ್ ಖಾನ್ @ ದಾಹಾ
ಸತ್ಯರಾಜ್ @ ರಾಜಶೇಖರ್
ಸೌಬಿನ್ ಶಹೀರ್ @ ದಯಾಳ್
ಪೂಜಾ ಹೆಗ್ಡೆ @ ಮೋನಿಕಾ
ರಜಿನಿಕಾಂತ್ ಅವರ ಫಿಲಂ ಕೂಲಿ ಆಗಸ್ಟ್ ೧೪ ರೆಲೀಸ್ ಗೆ ರೆಡಿ ಇದ್ದು ಇದರ ಮುಂಗಡ ಬುಕಿಂಗ್ ಓಪನ್ ಆಗಿದ್ದು ಕೆಲವೇ ಕ್ಷಣಗಳಲ್ಲಿ ಯಲ್ಲ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಇದರ ಬುಕಿಂಗ್ ಶಾಕಿಂಗ್ ರೀತಿಯಲ್ಲಿ ಮುನ್ದುವರೆದಿದ್ದು ಕೂಲಿ ಚಿತ್ರವನ್ನು ಕಣ್ತುಂಬಿಕೊಳ್ಳಲು ಇಡೀ ಭಾರತೀಯ ಚಿತ್ರರಂಗ ಆತುರದಿಂದ ಕಾಯುತಿದೆ
ಇನ್ನು ಚಿತ್ರಕ್ಕೆ ಮೆರಗು ತಂದು ಕೊಟ್ಟಿರುವುದು ಮ್ಯೂಸಿಕ್ ಡೈರೆಕ್ಟರ್ ಅನಿರುದ್ ಅವರು ರಜಿನಿ ಕಂಥ್ ಲೋಕೇಶ್ ಕನಕರಾಜ್ ಅವರ ಯಲ್ಲ ಚಿತ್ರಕ್ಕೂ ಪೆರಾಮನೆಂಟ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ ಅವರು ತಮ್ಮ ರಾ ಮ್ಯೂಸಿಕ್ ಇಂದ ಅಭಿಮಾನಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಾರೆ
ಕೂಲಿ ಚಿತ್ರದ ಮುಖಾಂತರ ರಜಿನಿಕಾಂತ ಅವರನ್ನು ಮತ್ತೆ ಹಳೆ ಬಾಷಾ ಚಿತ್ರ ದ್ ಹಳೆ ಲುಕ್ ಗೆ ಈ ಚಿತ್ರ ನೆನೆಪಿಸುತ್ತೆ ರಜಿನಿನಿಕಾಂತ್ ನಾಗಾರ್ಜುನ ಅಮಿರ್ ಖಾನ್ ಉಪೇಂದ್ರ ಈ ಯಲ್ಲ ನಟರನ್ನು ಒಂದೇ ಚಿತ್ರದಲ್ಲಿ ನೋಡಿ ಕಣ್ತುಂಬಿಕೊಳ್ಳುವಂತೆ ಮಾಡಿರುವ ಕ್ರೆಡಿಟ್ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ಸಲ್ಲುತ್ತದೆ
0 Comments