ಕನ್ನಡ ಚಿತ್ರರಂಗದ ಕ್ಯೂಟ್ ಪೇರ್ ಆಗಿ ಗುರುತಿಸಿ ಕೊಂಡಿರುವ ನಂಬರ್ ಒನ್ ಜೋಡಿ ಅಂದ್ರೆ ಅದು ನಮ್ಮ ಪಾನ್ ಇಂಡಿಯನ್ ಸೂಪರ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
ಈ ಇಬ್ಬರ ಜೋಡಿ ನೋಡಲು ಬಹಳ ಸುಂದರ ವಾಗಿದೆ ಯಶ್ ಮತ್ತೆ ರಾಧಿಕಾ ಪಂಡಿತ್ ಅವರು 2016 ರಲ್ಲಿ ಬೆಂಗಳೂರು ಪ್ಯಾಲೇಸ್ ಅಲ್ಲಿ ಮದುವೆ ಆಗಿದ್ದು ಇವರಿಗೆ ಇಬ್ಬರ ಮಕ್ಕಳು ಇದ್ದು ತುಂಬಾ ಅನ್ನುನ್ಯ ವಾದ ಕುಟುಂಬ ಇದಾಗಿದೆ
ಯಶ್ ಮತ್ತೆ ರಾಧಿಕಾ ಅವರು ಇಬ್ಬರು ಏಕಕಾಲಕ್ಕೆ ಕನ್ನಡ ಚಿತ್ರ ರಂಗಕ್ಕೆ ಬಂದು ಹಲವಾರು ಸಿನಿಮಾ ಮಾಡಿ ತುಂಬಾ ಕಷ್ಟ ಪಟ್ಟು ಗಟ್ಟಿಯಾಗಿ ಚಿತರಂಗದಲ್ಲಿ ಬೆಳೆದು ನಿಂತಿದ್ದಾರೆ
ಮೊಗ್ಗಿನ ಮನಸು ಎಂಬ ಮೊದಲು ಸಿನಿಮಾ ದಲ್ಲಿ ಯಶ್ ರಾಧಿಕಾ ಅವರು ನಟ ನಟಿ ಆಗಿ ಗುರುತಿಸಿ ಕೊಂಡರು ಈ ಚಿತ್ರ ಉತ್ತಮ ಪ್ರದರ್ಶನ ಕಂಡು ಇಬ್ಬರಿಗೂ ಒಳ್ಳೆ ಹೆಸರು ತಂದು ಕೊಟ್ಟಿತು.
2 ಬಾರಿ ಜೊತೆ ಆಗಿ ನಟಿಸಿದೆ 2014 ರಲ್ಲಿ ತೆರೆ ಕಂಡ ಮಿಸ್ಟೇರ್ ಅಂಡ್ ಮಿಸ್ಸ್ ರಾಮಾಚಾರಿ ಚಿತ್ರ ಅದ್ದೂರಿ ಯಶಸ್ಸು ಯಶಸ್ಸು ತಂದು ಕೊಟ್ಟಿದೆ ಈ ಇಬ್ಬರಿಗೆ ಮತ್ತೆ ವರ್ಷದ ಅತಿ ಗಳಿಗೆ ಕಂಡ ಸಿನಿಮಾ ಕೊಡ ಇದಾಗಿದ್ದು
ಸಂತು ಸ್ಟ್ರೈಟ್ ಫಾರ್ವರ್ಡ್ ಎಂಬ ಚಿತ್ರ ಇಬ್ಬರು ನಟಿಸಿ ಈ ಚಿತ್ರ ರಿಲೀಸ್ ಆದ ಬಳಿಕ ಇಬ್ಬರು ತಮ್ಮ ಪ್ರೀತಿಯನ್ನು ಕನ್ನಡ ಜನತೆಗೆ ಸೋಶಿಯಲ್ ಮೀಡಿಯಾ ಮುಖಾಂತರ ಹಂಚಿಕೊಂಡು ತಮ್ಮ 10 ವರ್ಷಗಳ ಪ್ರೀತಿಯನ್ನು ಅಧಿಕೃತ ವಾಗಿ ಹಂಚಿಕೊಂಡರು
ಯಶ್ ಮತ್ತು ರಾಧಿಕಾ ಅವರು ತಮ್ಮ ಸಿನಿಮಾ ದಲ್ಲಿ ಗಟ್ಟಿಯಾಗಿ ನೆಲೆ ಕಂದುಕೊಂಡ ಮೇಲೆ 2016 ರಲ್ಲಿ ತಮ್ಮ ಪ್ರೀತಿ ತಿಳಿಸಿ ಮನೆಯವರು ಒಪ್ಪಿಗೆ ಪಡೆದು ಬೆಂಗಳೂರು ಪ್ಯಾಲೇಸ್ ಅಲ್ಲಿಗೆ ಅದ್ದೂರಿ ಆಗಿ ಮದುವೆ ಆದರು.
ರಾಧಿಕಾ ಅವರು ಮದುವೆ ಆದ ದಿನದಿಂದ ಯಶ್ ಅವರಿಗೆ ಕೆಜಿಫ್ ಎಂಬ ಸಿನಿಮಾ ಪಾನ್ ಇಂಡಿಯನ್ ಮೂವಿ ಆಗಿ ರಿಲೀಸ್ ಆಗಿ ದೊಡ್ಡ ಯಶಸ್ಸು ದೊರಕಿತು
2023 ರಲ್ಲಿ ಕೆಜಿಫ್ 2 ಸಿನಿಮಾ ಇಡಿ ಭಾರತೀಯ ಚಿತ್ರರಂಗ ಒಮ್ಮೆ ಕನ್ನಡ ಚಿತ್ರ ವನ್ನು ತಿರುಗಿ ನೋಡುವಂತೆ ಮಾಡಿತು ಇದಕ್ಕೆ ಯಶ್ ಮತ್ತು ಅವರ ಟೀಮ್ ಒಂದು ದೊಡ್ಡ ಕಾರಣ
ಸದ್ಯ ಇವರ ಮುಂದಿನ ಚಿತ್ರ ಟಾಕ್ಸಿಕ್ ಪಾನ್ ಇಂಡಿಯನ್ ಮೂವಿ ರೆಡಿ ಆಗುತ್ತಿದ್ದೂ ಯಶ್ ಅವರು ದೊಡ್ಡ ಯೋಚನೆ ಅಲ್ಲಿ ಚಿತ್ರ ತಯಾರು ಮಾಡುತ್ತಿದ್ದು ಸದ್ಯ ಈ ಚಿತ್ರ ಬಹುಪಾಲು ಚಿತ್ರೀಕರಣ ಮುಗಿದಿದ್ದು ಆದಷ್ಟು ಚಿತ್ರ ಮುಗಿಸಿ ಮುಂದಿನ ವರ್ಷ ಏಪ್ರಿಲ್ 2026 ಕ್ಕೆ ರಿಲೀಸ್ ಮಾಡಲು ಚಿತ್ರ ತಂಡ ತಯಾರು ಆಗುತ್ತಿದೆ.
0 Comments