Hot Posts

6/recent/ticker-posts

Rishab shetty Kantara chapter 1 is ready to Release on Oct2

ಹೊಂಬಾಳೆ ಪ್ರೊಡಕ್ಷನ್ ಅಲ್ಲಿಗೆ ಮೂಡಿ ಬರುತ್ತಿರುವ ರಿಷಬ್ ಶೆಟ್ಟಿ ನಟ ಮತ್ತು ನಿರ್ದೇಶನ ದಲ್ಲಿ ತಯಾರಾಗುತ್ತಿರುವ ಕಾಂತರ ಚಾಪ್ಟರ್ 1 ಬಹಳ ಅದ್ದೂರಿಯಾಗಿ ನಿರ್ಮಾಣ ವಾಗುತ್ತಿದ್ದೂ ಪಾನ್ ಇಂಡಿಯನ್ ಮೂವಿ ಆಗಿ ರಿಲೀಸ್ ಆಗಲು ರೆಡಿ ಆಗುತಿದ್ದೆ.

ಸದ್ಯ ಇಂದು ಕಾಂತರ ಚಾಪ್ಟರ್ 1 ಚಿತ್ರೀಕರಣದ ಸಮಯದಲ್ಲಿ ನೆಡೆದ ಕೆಲವು ಚಿತ್ರದ ದೃಶ್ಯ ಅಲ್ಲಿನ ಸೆಟ್ ಮತ್ತು ಅದರ ವೈಭೋಗ 2 ನಿಮಷ ನೋಡಿದ್ರೆ ಬಹಳ ದುಬಾರಿ ವೆಚ್ಚದಲ್ಲಿ ಮೂಡಿ ಬರುತ್ತಿದ್ದು. 

ಕಾಂತರ ಚಿತ್ರ ಕ್ಕೆ ದೈವದ ಆಶೀರ್ವಾದ ಇದ್ದಾ ಕಾರಣ ಚಿತ್ರ ಅಬೂತ ಪೂರ್ವ ಯಶಸ್ಸು ದೊರಕಿತು ಭಾರತ ದಲ್ಲಿ ಯಲ್ಲಾ ಕಡೆ ಎಚ್ಚು ಗಳಿಕೆ ಕಂಡು ಈ ಚಿತ್ರಕ್ಕೆ ನಟ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತು.
ಇದು ಕನ್ನಡಿಗರಿಗೆ ಸಿಕ್ಕ ಅತಿ ದೊಡ್ಡ ಗೆಲುವು.
ಕಾಂತರ ಚಾಪ್ಟರ್ 1 ಕೇವಲ ಒಂದು ಚಿತ್ರವಲ್ಲ ಒಂದು ದಂತ ಕಥೆ ಕನ್ನಡ ಚಿತ್ರದ ಒಂದು ಮಣ್ಣಿನ ಕಥೆ ಸತತವಾಗಿ ಮೂರು ವರ್ಷಗಳು ಕಷ್ಟ ಪಟ್ಟು ತಯಾರಾಗುತ್ತಿರುವ ಚಿತ್ರ ವಾಗಿದೆ. 
 ಕಾಂತರ ಚಾಪ್ಟರ್ 1 ಬಹುತೇಕ ಚಿತ್ರೀಕರಣ ಮುಗಿಯುತ್ತ ಬಂದಿದ್ದು ಚಿತ್ರದ ಕೆಲವು ದ್ರಶ್ಯ ಗಳು ಮಾತ್ರ ಬಾಕಿ ಉಳಿದೇವಿ.
ಪಾನ್ ಇಂಡಿಯನ್ ಮೂವಿ ಆಗಿ ರಿಲೀಸ್ ಆಗಲು ಸಜ್ಜಗುತ್ತಿರುವ ಈ ಚಿತ್ರಕ್ಕೆ ದೇಶ ಹೊರ ದೇಶ ದಿಂದ ಬಹಳ ಬೇಡಿಕೆ ಬಂದಿದೆ.
ಚಿತ್ರದ ಅಂದಾಜು ಪ್ರಕಾರ ಸುಮಾರು 2000 ಕೋಟಿ ಗಳಿಕೆ ನಿರೀಕ್ಷೆ ಮಾಡಲಾಗುತ್ತಿದೆ.

ಪೂರ್ವ ಕರಾವಳಿ ಭಾಗದಲ್ಲಿ ನಡೆಯುವ ಈ ಚಿತ್ರದ ಕಥೆ ಭೂತ ಕೂಲ ಪ್ರಾಚೀನ ದೈವಿಕ ಭೂ ಪಾಲನೆ ಪೌರಾಣಿಕ ಕಥೆಯನ್ನ ಅಂನ್ವೇಷಣೆ ನಡೆಸುವ ಕಥಾ ಅಂದರ ಹೊಂದಿರುವ ಚಿತ್ರವಾಗಿದೆ. 

ಇಂದು ಹೊಂಬಾಳೆ ಫಿಲಂ ಯೌಟ್ಯೂಬ್ ಚಾನೆಲ್ ಅಲ್ಲಿ ಚಿತ್ರದ 2 ನಿಮಷದ ದೃಶ್ಯಗಳು ನೋಡುತಿದ್ದರೆ ಮೈ ರೋಮಚನ ವಾಗುತ್ತಿದ್ದೂ ಚಿತ್ರ ಬಹಳ ಅದ್ದೂರಿ ಆಗಿ ಮೋದಿ ಬರುತಿದೆ.

ಕರ್ನಾಟಕ ದ ಕರಾವಳಿ ಭಾಗದ ನಟ ರಾದ ರಿಷಬ್ ಶೆಟ್ಟಿ ಅವರು ಈ ಚಿತ್ರಕ್ಕೆ ಬೇಕಾದ ರಿತಿಯಲ್ಲಿ ತಮ್ಮ ದೇಹವನ್ನು ಸದೃಢ ಗೊಳಿಸಿದ್ದಾರೆ. ಕರಾವಳಿ ಭಾಗದ ದೈವದ ಆಚರಣೆ ಅಲ್ಲಿನ ಸ್ಥಿತಿ ಬಗ್ಗೆ ಚಿತ್ರದಲ್ಲಿ ವಿವರಿಸಲಾಗಿದೆ.

Post a Comment

0 Comments