ಮತ್ತೆ ಪ್ರಥಮ್ ಅವರು ಕೊಡ ಮೊನ್ನೆ ರಾತ್ರಿ ತಮ್ಮ ಮೇಲೆ ಕೊಲೆ ಯತ್ನ ನಡೆದಿದ್ದೆ ಅದಕ್ಕೆ ದರ್ಶನ್ ಅವರ ಫ್ಯಾನ್ ಇಂದ ಈ ಘಟನೆ ನಡೆದಿದೆ ಎಂದು ಅವರು ಸಹ ತಮ್ನ ಹತ್ತಿರ ದ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೀಟ್ ನೀಡಿದ್ದಾರೆ.
ಈ ಒಂದು ಬೆಳವಣಿಗೆ ಇಂದ ಸೋಶಿಯಲ್ ಮೀಡಿಯಾ ಇಂದ ದೂರ ಉಳಿದಿರೋ ದರ್ಶನ್ ಅವರು ಸಧ್ಯ ಟೈಲ್ಯಾಂಡ್ ಇಂದ ಡೇವಿಲ್ ಚಿತ್ರ ಶೂಟಿಂಗ್ ಮುಗಿಸಿ ಬೆಂಗಳೂರು ವಾಪಾಸ್ ಆಗಿದ್ದರೆ.
ಸದ್ಯದಲ್ಲೇ ತಮ್ಮ ಮೇಲೆ ಬೆಲ್ ಕ್ಯಾನ್ಸಲ್ ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದು ಯಲ್ಲಾ ವಾದ ಪ್ರತಿ ವಾದ ಅಳಿಸಿರುವ ಸುಪ್ರೀಂ ತ್ರಿ ಸದಸ್ಯ ಪೇಟ ದರ್ಶನ್ ಅವರು ಸೇರಿದಂತೆ ಒಟ್ಟು 7 ಜನರನ್ನು ಬೆಲ್ ಕ್ಯಾನ್ಸಲ್ ತೀರ್ಪುನ್ನು ಸಾಧ್ಯ ಮುಂದಿನ ವಾರದ ವರೆಗೂ ಕಾಯಿದಿರಿಸಿದೆ.
ಈ ಯಲ್ಲ ಬೆಳವಣಿಗೆ ನಡುವೆಯೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ದರ್ಶನ್ ಅವರು ಸಾಧ್ಯ ತಮ್ಮ ಪತ್ನಿ ವಿಜಯ ಲಕ್ಷ್ಮಿ ಜೊತೆಗೆ ಅಸ್ಸಾಂ ನ ಪ್ರಸಿದ್ಧ ಕಮಿಕ್ಯ ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.
ದರ್ಶನ್ ಅವರ ಮುಂದಿನ ಚಿತ್ರ ಡೆವಿಲ್ ಶೂಟಿಂಗ್ ಕಂಪ್ಲೀಟ್ ಆಗಿದ್ದು ಸಾಧ್ಯ ಚಿತ್ರ ತಂಡ ಡೆವಿಲ್ ಚಿತ್ರದ ಬಿಡುಗಡೆ ಮಾಡಲು ಚಿಂತನೆ ನಡೆಸುತ್ತಿದ್ದಾರೆ.
0 Comments