Hot Posts

6/recent/ticker-posts

ಮಹರ್ಷಿ ಫಿಲಂ ನೋಡಿ ನನಗೆ ಅನ್ಸಿದ್ದು ಸಿಟಿ ಬಿಟ್ಟು ಮುಂದೆ ಯಲ್ಲಾ ಹಳ್ಳಿ ಬಂದು ಕೃಷಿ ಮಾಡೋದು ಬಹಳ ದೂರವಿಲ್ಲ


ರೈತ ಅಂದ್ರೆ ಸಾಮಾನ್ಯ ಅಲ್ಲ ಈ ದೇಶದ ಬೆನ್ನೆಲುಬು ಸೈಂಟಿಸ್ಟ್ ಗಳಿಗೂ ಅರ್ಥ ಆಗ್ದೇ ಇರೋ ಸೈನ್ಸ್ ಒಬ್ಬ ರೈತ ರಿಗೆ ಮಾತ್ರ ಅರ್ಥ ಆಗೋದು.

 ಯಾವಾಗ ಯಾವಾಗ್ ಯಾವ ಬೇಳೆ ಬೆಳೀಬೇಕು ಯಾವಾಗ್ ಮಳೆ ಬರುತ್ತೆ ಅಂತ ತಿಳ್ಕೊಂಡು ಇರೋದಿಕ್ಕೆ  ಹೇಳೋದು ಇಟ್ಸ್ ರಿಲೇಷನ್ಶಿಪ್ ಬಿಟ್ವೀನ್ ಮ್ಯಾನ್ ಅಂಡ್ ಅರ್ಥ್ 

ಸಿಟಿ ಲೈಫ್  ಒತ್ತಡದ ಜೀವನ ಸಾಕು ಅನ್ನೋ  ತರ ಆಗಿದೆ ಈ ಜನರೇಶನ್ ಹುಡುಗ್ರಿಗೆ. ಡೈಲಿ ಬೆಳಿಗ್ಗೆ ಎದ್ದು ಟ್ರಾಫಿಕ್ಮ ಅಲ್ಲಿ   ಕೆಲಸ ಕ್ಕೆ ಹೋಗಿ ಬಂದು ದಿನ ಬೆಳಿಗ್ಗೆ ಎದ್ದರೆ ಸಾಕು ಅದೇ ರೋಟಿನೇ ಬೇರೆ ಯಾವ ಚೇಂಜ್ಅ ಸಹ ಇಲಾ. ಯಾಕಂದ್ರೆ ಈ ಜಾಬ್ತ್ರಅನ್ನೋ ಸ್ಕ್ಯಾಮ್ಸ ನಮ್ಮನ್ ಈ ಒಂದು ಪಂಜರದಲ್ಲಿ ಸಿಕ್ಕಸಿವಿ. 
ಅದಿಕ್ಕೆ  ಬೇಜಾರು ಆಗಿತ್ತು ಆಗ ನೆನಪಾಗಿದ್ದು ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮಹರ್ಷಿ ಸಿನಿಮಾ ಈ ಚಿತ್ರ ರಿಲೀಸ್ ಆಗಿ ಸುಮಾರು 6 ವರ್ಷ ಕಳಿದಿದೆ ಆದ್ರು ಯಾಕೋ ಮತ್ತೆ ನೋಡಬೇಕು ಅನುಸ್ತು. ಒಂದು ಫಿಲಂ ಗೆಲ್ಲೋಕೆ  3 ಗಂಟೆ ಕಥೆ ಬೇಡ ಬಾರಿ 30 ನಿಮಿಷ ಸಾಕು ಅಂತ ಒಂದು ಮ್ಯಾಜಿಕ್ಈ ಇಂದ ಈ ಚಿತ್ರ ಗೆಲ್ಲೋಕೆ ಸಾಧ್ಯವಾಯಿತು ಸಾಧ್ಯ ಚಿತ್ರ ನೋಡಿ ನನಗನಿಸಿದ್ದು ಹೇಳ್ತಿನಿ ಬನ್ನಿ.

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ 25 ನೆ ಚಿತ್ರ ಮಹರ್ಷಿ ಫಿಲಂ ನ ನಿರ್ದೇಶಕರು ವಂಶಿ ಪಾಡಿ ಪಲ್ಲಿ ಅವರು ಈ ಚಿತ್ರ ಬಹಳ ಚನ್ನಾಗಿ ಮೂಡಿ ಬಂದಿದ್ದು ದೇವಿ ಶ್ರೀ ಪ್ರಸಾದ್ ಅವರ ಮ್ಯೂಸಿಕ್ ಅದ್ಭುತ ಪ್ರತಿ ಸಾಂಗ್ ಕೊಡ ಅಮೋಘ ವಾಗಿ ಮೂಡಿ ಬಂದಿದೆ. 
 
ಫಿಲಂ ಸ್ಟಾರ್ ಆದ ತಕ್ಷಣ ನಾಡ್ತಾ ಇದ್ರೆ ಯಲ್ಲಾ ಸಿನಿಮಾ ತರ ಇದು ಕೊಡ ಒಂದು ರಿಷಿ ಕುಮಾರ್ ಅನ್ನೋ ಕ್ಯಾರೆಕ್ಟರ್ ಇಟ್ಟ್ಕೊಂಡು ಈ ಕಥೆ ಬರೆಯಲಾಗಿದೆ ಸ್ಟಾರಿಂಗ್ ಅಲ್ಲಿ ನಿದಾನವಾಗಿ ಕಥೆ ಪ್ರಾರಂಭ ಆಗಿ ರಿಷಿ ಕುಮಾರ್ ನ್ಯೂಯಾರ್ಕ್ ಅಲ್ಲಿ ಏನ್ ಮಾಡ್ತಾ ಇದ್ರು ಯಾಕೆ ಅಲ್ಲಿಗೆ ಹೋಗಿದ್ದು ಮತ್ತೆ ಅಲ್ಲಿಗೆ ಹೋಗೋದಕ್ಕೆ ಅವರ ಪಾಸ್ಟ್ ಲೈಫ್ ಹೇಗೆ ಕಾರಣ ಆಯ್ತು ಅಂತ ಸ್ಟೋರಿ ಮೂವ್ ಆಗ್ತಾ ಇರುತ್ತೆ.

ಇಂಟರ್ವ್ಯೂಲ್ ಮುಗಿದ ನಂತರ ಪ್ರತಿ ಸೀನ್ ಕೂಡ ಕಣ್ಣಿಗೆ ಕಟ್ಟಿದಗೆ ಆಯ್ತು ರಿಷಿ ಕುಮಾರ್ ನ್ಯೂಯಾರ್ಕ್ ಇಂದ ಇಂಡಿಯಾ ಗೆ  ಯಾಕೆ ಬಂದಿದ್ದು ಅಂತ ಸ್ಟೋರಿ ಸ್ಟಾರ್ಟ್ ಆಗುತ್ತೆ.  ರಿಷಿ ತನ್ನ ಫ್ರೆಂಡ್ ಗೋಸ್ಕರ ಒಂದು ಹಳ್ಳಿಗೆ ಬರ್ತಾನೆ ಆದ್ರೆ ಅಲ್ಲಿಗೆ ಯಲ್ಲವು ಸರಿಯಾಗಿ ಇರುವುದಿಲ್ಲ ಅದನ್ನ ಸರಿಯಾಗಿ ಮಾಡಿ ವಾಪಾಸ್ ಹೋಗೋದಾಗಿ ಫ್ರೆಂಡ್ ಗೆ ಮಾತ್ ಕೊಡ್ತಾರೆ.

ಆದ್ರೆ ಅಲ್ಲಿ ನಡೀತಾ ಇದ್ದದೆ ಬೇರ ಅಕ್ರಮ್ ವಾಗಿ ಬೂ ಕಬಾಲಿಕೆ ಮಾಡ್ತಾ ಅಲ್ಲಿನ ರಾಜಕೀಯ ವ್ಯಕ್ತಿಗಲು ಮತ್ತೆ ಬಿಸಿನೆಸ್ ಪರ್ಸನ್ ಇಂದ ಅಲ್ಲಿ ಇದ್ದ ರೈತರಿಗೆ ಆಗ್ತಾ ಇದ್ದಾರೆ ತೊಂದರೆ ರಿಷಿ ಕುಮಾರ್ ಗೆ ಗೊತ್ತಾಗುತ್ತೆ. ಇದರ ಬಗ್ಗೆ ಬಹಳ ಯೋಚನೆ ಮಾಡ್ತ ಅವರ ಕೊಡ ವ್ಯವಸಾಯ ಮಾಡಿ ಅಲ್ಲಿ ಇದ್ದಾರೆ ಯಲ್ಲಾ ರೈತರಿಗೆ ವ್ಯವಸಾಯ ಮಾಡಿ ಭೂಮಿ ಉಳಿಸಿಕೊಳ್ಳಲು ಮನವಿ ಮಾಡ್ತಾರೆ ಅದ್ರಿಂದ ಅಲ್ಲಿಗೆ ಯಲ್ಲಾ ಚಿತ್ರಣ ಬದಲಾಗಿ ಹೋಗುತ್ತೆ.

ರೈತ ಅಂದ್ರೆ ಸಾಮಾನ್ಯ ಅಲ್ಲ ಈ ದೇಶದ ಬೆನ್ನೆಲುಬು ಸೈಂಟಿಸ್ಟ್ ಗಳಿಗೂ ಅರ್ಥ ಆಗ್ದೇ ಇರೋ ಸೈನ್ಸ್ ಒಬ್ಬ ರೈತ ರಿಗೆ ಮಾತ್ರ ಅರ್ಥ ಆಗೋದು ಯಾವಾಗ ಯಾವಾಗ್ ಯಾವ ಬೇಳೆ ಬೆಳೀಬೇಕು ಯಾವಾಗ್ ಮಳೆ ಬರುತ್ತೆ ಅಂತ ಅದಿಕ್ಕೆ ಹೇಳೋದು ಇಟ್ಸ್ ರಿಲೇಷನ್ಶಿಪ್ ಬಿಟ್ವೀನ್ ಮ್ಯಾನ್ ಅಂಡ್ ಅರ್ಥ್ ಏನ್  ವರ್ಡ್ ನೋಡ್ತಾ ನೋಡ್ತಾ ಮನಸು ತುಂಬಾ ಭಾರವಾದದ್ದು ಉಂಟು.

3 ಗಂಟೆ ಸಿನಿಮಾ ಗಿಂತ 30 ನಿಮಿಷ ಆ ಚಿತ್ರ ಸನ್ನಿವೇಶ ರೈತರ  ಬಗ್ಗೆ ಆ ಲೈನ್ ತುಂಬಾ ಇಂಪ್ರೆಸ್ ಆಯ್ತು. ಈ ಚಿತ್ರ ಕ್ಕೆ ಅನುಗುಣವಾಗಿ ಅದೆಷ್ಟೋ ಜನ ಬದಲಾವಣೆ ಆಗಿ ಸಿಟಿ ಲೈಫ್ ಬಿಟ್ ಹಳ್ಳಿ ಯಲ್ಲಿ ನೇಮದಿ ಜೀವನ ನಡೆಸ್ತಾ ಇದಾರೆ. ಒಟ್ಟ್ನಲ್ಲಿ ಹೇಳೋದ್ ಆದ್ರೆ ಸದ್ಯ ಆದಷ್ಟು ದಿನ ಖುಷಿ ಇಂದ ನೇಮದಿ ಇಂದ ಜೀವನ ನಡ್ಸೋ ದಾರಿ ನೋಡ್ಕೊಳಿ ಮುಂದೆ ಬರ್ತಾ ಬರ್ತಾ ಟೆಕ್ನಾಲಜಿ ಡೆವಲಪ್ಮೆಂಟ್ ಆದ ಹಾಗೆ ಮಾಡೋದಕ್ಕೆ ಯಾರಿಗೂ ಕೆಲಸ ಇರೋದಿಲ್ಲ ಅದಿಕ್ಕೆ ಸಾಧ್ಯ ಆದಷ್ಟು ಕೃಷಿ ಕಡೆ ಸ್ವಲ್ಪ ಗಮನ ಕೊಡಿ.

ದೇಶಕ್ಕೆ ಅನ್ನ ಕೊಡ ರೈತ ತನ್ನ ಕುಟುಂಬ ನಿರ್ವಹಣೆ ಏನ್ ಕಷ್ಟ ಇಲಾ. 1 ತಿಂಗಳು 2 ತಿಂಗಳು ಸ್ಯಾಲರಿ ಬರ್ದೇ ಇದ್ರೆ ಬೇರ ಜಾಬ್ ನೋಡೋ ನಾವು ನಮ್ಮ ನಿರ್ವಹಣೆ ಆಗ್ತಿಲ್ಲ ಆದ್ರೆ 1 ವರ್ಷ ಕ್ಕೆ ಒಂದು  ಸಾರಿ ದುಡ್ಡು ನೋಡೋ ರೈತ ಮಾತ್ರಾ ತನ್ನ ಸಂಸಾರ ಸಕ್ತಾ ನೇಮದಿ ಇಂದ ಇರ್ತಾರೆ.

ಅದಿಕ್ಕೆ ಒತ್ತಡದ ಕೆಲಸ ಸಾಧ್ಯ ಆದ್ರೆ ಮಾಡಿ ಇಲಾ ನಿಮಗೆ ಇಷ್ಟ ಆದ ಕೆಲಸ ಮಾಡಿ ನೆಮದ್ದಿ ಆಗಿ ಜೀವನ ನಡೆಸಿ ಯಾಕಂದ್ರೆ ಲೈಫ್ ಇಸ್ ಶಾರ್ಟ್ 
ಟೈಮ್ ಫ್ರೀ ಆದಾಗ ಮಹರ್ಷಿ ಫಿಲಂ ಮತ್ತೊಮ್ಮೆ ನೋಡಿ.


Post a Comment

0 Comments