ಲ್ಯಾಂಡ್ ಲಾರ್ಡ್ ಕನ್ನಡದ ನೆಲದ ಕಥೆ ಯಾಗಿದ್ದು ಒಂದು ಹಳ್ಳಿ ಅಲ್ಲಿನ ಜೀತ ಪದ್ಧತಿ ಸುತ್ತ ಕಥೆ ರಚಿಸಲಾಗಿದೆ
1980ನೇ ಇಸ್ವಿಯಲ್ಲಿ ಲ್ಯಾಂಡ್ ಲಾರ್ಡ್ ಅಂದ್ರೆ ಅದು ಬೇರೇನೇ ರೀತಿಯಲ್ಲಿ ಅರ್ಥ ಬರುತ್ತದೆ ಅಂದರೆ ಜನಗಳನ್ನು ಜೀತ ಮಾಡಿಸಿಕೊಳ್ಳುವುದು ಮಾಡಿಸಿಕೊಂಡ ಕೆಲಸಕ್ಕೆ ಸರಿಯಾಗಿ ದುಡ್ಡು ಕೊಡದೆ ತಾವು ಬೆಳೆದ ಧನ್ಯಗಳನ್ನು ಅಲ್ಪಸ್ವಲ್ಪ ಕೊಟ್ಟು ಸುಮ್ಮನಾಗುತ್ತಿದ್ದರು ಅವರು ಆ ಊರಿನ ಪಾಳೇಗಾರ ಅವನು ಮಾಡಿದ ರೂಲ್ಸ್ ಅಂಡ್ ರೆಗುಲೇಶನ್ಸ್ ಎಲ್ಲಾದರೂ ಸುತ್ತ ಹೆಣೆ ದಿರುವ ಕಥೆನೇ ಲ್ಯಾಂಡ್ ಲಾಡ್ ದುನಿಯಾ ವಿಜಯ್ ರಾಜ್ ಬಿ ಶೆಟ್ಟಿ ರಚಿತಾ ರಾಮ್ ಇನ್ನು ಮುಂತಾದ ದೊಡ್ಡ ತಾರಾ ಗಣ ಹೊಂದಿರುವ ಚಿತ್ರ ಈ ಲ್ಯಾಂಡ್ ಲಾರ್ಡ್.
ಈ ಚಿತ್ರವನ್ನು ಬರೆದು ಸ್ವದಾ ನಿರ್ದೇಶಕರು ಜಡೆಶ್ ಕೆ ಹಂಪಿ ಅವರು ಏನೆಲ್ಲ ಈ ಸಿನಿಮಾದಲ್ಲಿ ಇದೆ ಏನೆಲ್ಲ ನಿಮ್ಮನ್ನು ಇಂಪ್ರೆಸ್ ಮಾಡುತ್ತೆ ಎಲ್ಲವನ್ನು ನೋಡಿಕೊಂಡು ಬರೋಣ
ದುನಿಯಾ ವಿಜಯ್ ಅವರ ಲಾಸ್ಟ್ ಎರಡು ಸಿನಿಮಾಗಳು ಸಲಗ ಮತ್ತು ಭೀಮ ಅವರಿಗೆ ಅತ್ಯುತ್ತಮ ಗೆಲುವು ತಂದುಕೊಟ್ಟು ಸ್ಯಾಂಡಲ್ವುಡ್ ನಲ್ಲಿ ತಮ್ಮನ್ನು ತಾವು ಸ್ಟ್ರಾಂಗ್ ಆಗಿ ಪ್ರೂವ್ ಮಾಡಿಕೊಳ್ಳುತ್ತಾರೆ ನಟ ನಿರ್ದೇಶಕನಾಗಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತದೆ ಹಾಗೆ ಸಲಗ ಭೀಮ ಎರಡು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಹಾಕಿ ಗಲ್ಲ ಪಟ್ಟಿಗೆ ಉತ್ತಮ ಕಲಿಕೆ ಸಹ ಮಾಡ್ತವೆ . ಇವೆರಡು ಚಿತ್ರ ಮುಗಿದ ನಂತರ ಬಿಡುಗಡೆಯಾಗಿತ್ತು.
ದುನಿಯಾ ವಿಜಯ್ ಅವರ ಈ ಒಂದು ಸ್ಕ್ರಿಪ್ಟ್ ಸೆಲೆಕ್ಷನ್ ಒಬ್ಬ ದೊಡ್ಡ ನಟ ಇಂಥ ಒಂದು ಪಾತ್ರ ಮಾಡುವುದಕ್ಕೆ ಒಪ್ಪಿಕೊಂಡು ಮಾಡಿದ್ ತಕ್ಷಣನೆ ಚಿತ್ರಕವನ್ನು ಅರ್ಧ ಗೆಲುವು ತಂದು ಕೊಟ್ಟ ಹಾಗಾಗುತ್ತೆ. ಹಾಗೆ ಈ ಒಂದು ಚಿತ್ರದಲ್ಲಿ ವಿಜಯವರು ತಮ್ಮ ಪಾತ್ರದ ಆಯ್ಕೆಯಲ್ಲಿ ಉತ್ತಮ ಸ್ಕ್ರಿಪ್ಟ್ ಸೆಲೆಕ್ಷನ್ ಮಾಡಿದ್ದು ಚಿತ್ರಕ್ಕೆ ಒಂದು ಪ್ಲಸ್ ಪಾಯಿಂಟ್ ಆಗಿದೆ. ರಾಚಯ್ಯನಾಗಿ ವಿಜಯ್ ಅವರು ಆಡಿಯನ್ ಅವರ ಮನ್ಸಿಗೆ ಹತ್ತಿರವಾಗುತ್ತೆ.
ಕಥೆ ಹೇಳೋದಾದ್ರೆ ಒಂದು ಹಳ್ಳಿ ಅಲ್ಲಿ ಒಬ್ಬ ಕೆಟ್ಟ ಲ್ಯಾಂಡ್ ಲಾರ್ಡ್ ಅಲ್ಲಿನ ಜನಕ್ಕೆ ತುಂಬಾ ಕಷ್ಟ ಕೊಡ್ತಾ ಇರ್ತಾನೆ ಜನರಲ್ ಆದರೂ ಮೌನವಾಗಿ ಇರುತ್ತಾರೆ ನ್ಯಾಯ ಅನ್ನೋದು ಕಣ್ಮರೆಯಾಗಿರುತ್ತದೆ ಇಂಥ ಒಂದು ಪದ್ಧತಿರುವಾಗ ರಾಚಯ್ಯ ಲ್ಯಾಂಡ್ಲೈನ್ ಪದ್ಧತಿಯಿಂದ ನೊಂದ ಊರಿನ ಜನರಿಗೆ ಹೇಗೆ ಬೆಂಕಾಲವಾಗಿ ನಿಲ್ಲುತ್ತಾನೆ . ಇದರಿಂದ ಊರಿನ ದಣಿಗಳು ಹೇಗೆ ರಿಯಾಕ್ಟ್ ಮಾಡ್ತಾರೆ . ಕೊನೆಗೆ ಸಂವಿಧಾನದ ಪುಟಗಳು ಊರನ್ನು ತಲಾಪುತ ಇಲ್ಲ ಅನ್ನೋದೆ ಲ್ಯಾಂಡ್ ಲಾರ್ಡ್ ಸಿನಿಮಾದ ಆನ್ಲೈನ್ ಸ್ಟೋರಿ ಸಿನಿಮಾದ ನಿರ್ದೇಶಕರು ಈ ಹಿಂದೆ ಕಾಟೆರ ಸಿನಿಮಾಗೆ ಕಥೆ ಬರಿದಿದ್ದು ಆ ಚಿತ್ರ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಲಿಕೆ ಕಂಡ ಚಿತ್ರವಾಗಿತ್ತು ಮತ್ತು ಜಂಟಲ್ ಮ್ಯಾನ್ ಗುರು ಶಿಷ್ಯರು ಎರಡು ಚಿತ್ರಕ್ಕೂ ಜಡೇಸ್ ಅವರ ನಿರ್ದೇಶನ ಮತ್ತು ಬರವಣಿಗೆ ಚಿತ್ರಕ್ಕೆ ಉತ್ತಮ ಯಶಸ್ಸನ್ನು ತಂದುಕೊಟ್ಟಿತ್ತು.
ಈ ಒಂದು ಚಿತ್ರದಿಂದ ಜಡೇಸ್ ಹಂಪಿಯವರು ತಾನಪ್ಪ ಉತ್ತಮ ನಿರ್ದೇಶಕ ಎಂದು ಮತ್ತೊಮ್ಮೆ ಸ್ವಾಗತ ಪಡಿಸಿದ್ದಾರೆ ಕನ್ನಡ ಚಿತ್ರರಂಗದಲ್ಲಿ ದೊಡ್ಡದಾಗಿ ಒಂದು ಸಿಗ್ನಲ್ ಸಹ ಕೊಟ್ಟಿದ್ದಾರೆ ಉತ್ತಮ ಬರವಣಿಗೆ ಉತ್ತಮ ನಿರ್ದೇಶನದಿಂದ ಚಿತ್ರ ಯಶಸ್ವಿಯಾಗಿದ್ದು ಕರ್ನಾಟಕ ಮತ್ತು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ನೆಲದ ಕಥೆಯನ್ನು ತಮ್ಮದೇ ಒಂದು ಸೊಗಡಿನಲ್ಲಿ ಹೇಳಿ ಸಿನಿ ರಸಿಕರನ್ನು ತಾವು ಕೊಟ್ಟಂತ ತುಟಿಗೆ ಯಾವುದೇ ಮೋಸ ಮಾಡದೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಇವರಿಗೆ ಒಂದು ಕನ್ನಡ ಚಿತ್ರರಂಗ ಉತ್ತಮ ಬೆಳವಣಿಗೆ ಕಂಡುಕೊಳ್ಳುತ್ತಿದ್ದಾರೆ.
ಲ್ಯಾಂಡ್ ಲೈನ್ ಚಿತ್ರ ಮತ್ತು ಅಪ್ಪರ್ ಕ್ಲಾತ್ ಇವೆಲ್ಲ ನೋಡಿರುವ ಚಿತ್ರಗಳಲ್ಲಿ ಮಾಮೂಲಿ ಅನಿಸಿದ್ದು ಈ ಸಿನಿಮಾ ಕೂಡ 1980 ರಲ್ಲಿ ನಡೆದಿದ್ದು ಇದು ಸಹ ಇದೇ ಒಂದು ಪಾಯಿಂಟ್ ಆಫ್ ವೀವಲ್ಲಿ ಕಥೆ ಮೂವ್ ಆಗುತ್ತೆ ಅಂತ ನೋಡಬಹುದು ಆದರೆ ನಿರ್ದೇಶಕರು ತಮ್ಮ ಜಾನ್ವಿಯಿಂದ ಕೆಲವೊಂದು ಸನ್ನಿವೇಶಗಳನ್ನು ಬರೆದಿದ್ದು ಚಿತ್ರಕ್ಕೆ ಮೇನ್ ಹೈಲೈಟ್ ಆಗಿ ಗುರುತಿಸಬಹುದಾಗಿದೆ ಮತ್ತು ಪ್ರೇಕ್ಷಕರು ಸಹ ಒಂದೊಳ್ಳೆ ವಿಜಯ ರಚಿತಾ ರಾಮ್ ಅವರ ಒಂದು ಕೆಮಿಸ್ಟ್ರಿ ವರ್ಕ್ ಆಗಿರುತ್ತೆ ಚಿತ್ರ ಸಂಪೂರ್ಣ ಕೋಲಾರ ಭಾಷೆಯಲ್ಲಿ ಮತ್ತು ಹಳ್ಳಿ ಸೊಗಡಿನಲ್ಲಿ ಮೂಡಿ ಬಂದಿದೆ. ಪಡೆದ ತೀವಿ ಸತ್ಯ ಪ್ರಕಾಶ್ ಅವರ ಈ ಚಿತ್ರಕ್ಕೆ ಬಹಳ ವರ್ಷಗಳ ನಂತರ ಕಂಬೇಕ್ ಮಾಡಿದ್ದು ಸಿನಿಮಾದ ಬಾರಿ ದೊಡ್ಡದಾಗಿದೆ ಅದರ ಹಿಂದೆ ಆಸ್ಥಾನ ಮಟ್ಟಿಗೆ ದುಡ್ಡು ಕೊಡ ಆಗಿದೆ ಅದು ಕಂಡು ಬಂದಿದೆ. ಚಿತ್ರ 1980 ಕಥೆ ಆಗಿರುವುದರಿಂದ ಅಲ್ಲಿನ ಒಂದು ಲೊಕೇಶನ್ ಆ ಚಿತ್ರಕ್ಕೆ ಬೇಕಾಗಿರತಕ್ಕಂತ ಒಂದು ಸೆಟನ್ನು ರೆಡಿ ಮಾಡತಕ್ಕಂತೆ ಒಂದು ದೊಡ್ಡ ಚಾಲೆಂಜ್ ಆಗಿರುತ್ತದೆ ಅಂತ ಈ ಒಂದು ಚಿತ್ರದಲ್ಲಿ ಹಾಕಿರುವಂತ ಲೊಕೇಶನ್ ಗಳು ಇಲ್ಲೂ ಸಹ ಆರ್ಟಿಫಿಶಿಯಲ್ ಆಗಿ ಕಂಡು ಬರೋದಿಲ್ಲ ನೋಡದಕ್ಕೂ ಸಹ ಬೇಜಾರಾಗೋದಿಲ್ಲ ಬಟ್ ಚೆನ್ನಾಗಿ ಆಗಿದೆ ಕಾಮನ್ ಲೋಕೇಶನ್ ಸಿನ್ಸ್ಕೊಂಡ ನೋಡ್ತಾ ಇದ್ದೀರಾ ಎಲ್ಲೂ ಸಹ ಬೇಜಾರಾಗಿದೆ ಚಿತ್ರವನ್ನು ನೋಡಬಹುದು.
ಒಟ್ನಲ್ಲಿ ಹೇಳೋದಾದ್ರೆ ಚಿತ್ರ ಬಾಳ ಚೆನ್ನಾಗಿ ಮೂಡಿ ಬಂದಿತ್ತು ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಬಂದಿತು ಲ್ಯಾಂಡ್ ರೆಕಾರ್ಡ್ ಒಂದು ಕನ್ನಡ ಚಿತ್ರರಂಗದ ನಮ್ಮ ಮಣ್ಣಿನ ಕಥೆಯಾಗಿದ್ದು ಇದೇ ರೀತಿ ನಮ್ಮ ಕನ್ನಡತನವನ್ನು ಇನ್ನು ಹೆಚ್ಚು ಕಥೆಗಳಲ್ಲಿ ಹೆಚ್ಚೆಚ್ಚು ಚಿತ್ರಗಳು ಮೂಡಿ ಬರಲಿ ಇಂಥ ಒಂದು ಚಿತ್ರಗಳು ಕೆಲವು ದಿನ ಇಂತಹ ಕಥೆ ಇನ್ನು ಅನೇಕ ಸಿನಿಮ ಮಾಡುವುದಕ್ಕೆ ಹಲವಾರು ನಿರ್ದೇಶಕರಲ್ಲಿ ಹೊಸ ಉತ್ಸಾಹವನ್ನು ಮೂಡಿಸುತ್ತದೆ.
0 Comments